ವಿಶಾಲ ಇತಿಹಾಸವನ್ನು ಹೊಂದಿದ ನಾಡು ನಮ್ಮದು.
ಇದರ ಕುರುಹು ಎಂಬಂತೆ ಸಹಸ್ರಾರು ಸ್ಮಾರಕಗಳನ್ನು ಕಾಣ ಸಿಗುತ್ತೇವೆ .
ಕೆಲವಾರು ಇಂದಿಗೂ ಅಚ್ಚಳಿಯದಂತೆ ಉಳಿದು ಗತ ವೈಭವವನ್ನು ಸಾರುತ್ತಿವೆ!
ಹಲವಾರು , ಹತ್ತಾರು ಕಾರಣಗಳಿಂದಾಗಿ ಹಾಳು ಬಿದ್ದಿವೆ .
ಪಾಳು ಬಿದ್ದ ಆ ಗುಡಿ ಗೋಪುರಗಳೇ, ಈ ಬರಹಕ್ಕೆ ಸ್ಪೂರ್ತಿ!
ಇತಿಹಾಸದ ಪುಟದಲ್ಲಿ ಕಳೆದು ಹೋದ ದಾರಿಯಲ್ಲಿ ಹಿಂದೆ ಹೋದಾಗ, ನಾವೇ ರಾಜರಾಗುತ್ತೇವೆ.
ಅಳಿದ ಆ ದಿನಗಳ ವೈಭವವನ್ನು ನೆನೆದು, ಖುಷಿ-ಹೆಮ್ಮೆಯಿಂದ ಬೀಗುತ್ತೇವೆ ..
ಇಂದಿನ ಸ್ಥಿತಿಯನ್ನು ನೋಡಿ ಕೊರಗುತ್ತೇವೆ.
ಮಾಯೆಯ ಮುನಿಸು ,ಕೈಗೆಟುಕದ ಕನಸು , ಭದ್ರ ಬುನಾದಿಯಿರದ ಮಹಾದ್ವಾಕಾಂಕ್ಷೆಗಳು .
ಯಾರ ಆಸೆಗೋ ಯಾವ ದ್ವೇಷಕ್ಕೋ ಬಲಿಯಾದ ಸಾಮ್ರಾಜ್ಯಗಳು ..
ಕಾಲ ಚಕ್ರಕ್ಕೆ ಸಿಕ್ಕು ನಲುಗಿದ ಗುಡಿ-ಗೋಪುರಗಳು...
ಪೂಜೆಯಿಲ್ಲದೆ ಕಂಬನಿಗರೆವ ಭಗ್ನ ಮೂರ್ತಿಗಳು.
ಅಸಂಖ್ಯ ರಹಸ್ಯಗಳನ್ನು ಒಡಲಲ್ಲಿ ಹುದುಗಿಟ್ಟ ಶಾಸನಗಳು ..
ಬಾವಲಿಗಳ ಕೂಗಿಗೆ ಕರಗುವ ಕತ್ತಲ ಕೋಣೆಗಳು ...
ನಮ್ಮ ತವರಿನ ಕಲೆ,ಪರಂಪರೆ , ವೈಭವವನ್ನು ಸಾರಿ ಹೇಳುವ ಈ 'ಪಳೆಯುಳಿಕೆಗಳು' ನಮ್ಮ ಹೆಮ್ಮೆ!
ಅಂದಿನ ಕಲಾ ಕುಶಲತೆ , ಸಾಹಸಗಾಥೆ, ಅದಮ್ಯ ಚೇತನ ಹೊಸ ಸಮಾಜದ ಅನ್ವೇಷಣೆಯಲ್ಲಿ ತೊಡಗಿರುವ ನಮಗೆ ಸ್ಪೂರ್ತಿ ! ಸಾಮ್ರಾಜ್ಯಗಳ ಅಳಿವು - ಉಳಿವಿನ ಯಶೋಗಾಥೆ, ಇಂದು ನಮಗೆ ಪಾಠ !
ಉಳಿದಿರುವ ಇಷ್ಟನ್ನು ನೋಡಿ ,ಗೌರವಿಸಿ,ಉಳಿಸುವುದು ನಮ್ಮ ಹಕ್ಕು,ಕರ್ತವ್ಯ ! ಅಲ್ಲವೇ?
ಇದರ ಕುರುಹು ಎಂಬಂತೆ ಸಹಸ್ರಾರು ಸ್ಮಾರಕಗಳನ್ನು ಕಾಣ ಸಿಗುತ್ತೇವೆ .
ಕೆಲವಾರು ಇಂದಿಗೂ ಅಚ್ಚಳಿಯದಂತೆ ಉಳಿದು ಗತ ವೈಭವವನ್ನು ಸಾರುತ್ತಿವೆ!
ಹಲವಾರು , ಹತ್ತಾರು ಕಾರಣಗಳಿಂದಾಗಿ ಹಾಳು ಬಿದ್ದಿವೆ .
ಪಾಳು ಬಿದ್ದ ಆ ಗುಡಿ ಗೋಪುರಗಳೇ, ಈ ಬರಹಕ್ಕೆ ಸ್ಪೂರ್ತಿ!
ಇತಿಹಾಸದ ಪುಟದಲ್ಲಿ ಕಳೆದು ಹೋದ ದಾರಿಯಲ್ಲಿ ಹಿಂದೆ ಹೋದಾಗ, ನಾವೇ ರಾಜರಾಗುತ್ತೇವೆ.
ಅಳಿದ ಆ ದಿನಗಳ ವೈಭವವನ್ನು ನೆನೆದು, ಖುಷಿ-ಹೆಮ್ಮೆಯಿಂದ ಬೀಗುತ್ತೇವೆ ..
ಇಂದಿನ ಸ್ಥಿತಿಯನ್ನು ನೋಡಿ ಕೊರಗುತ್ತೇವೆ.
vijaya vittala temple,Hampi |
ಮಾಯೆಯ ಮುನಿಸು ,ಕೈಗೆಟುಕದ ಕನಸು , ಭದ್ರ ಬುನಾದಿಯಿರದ ಮಹಾದ್ವಾಕಾಂಕ್ಷೆಗಳು .
ಯಾರ ಆಸೆಗೋ ಯಾವ ದ್ವೇಷಕ್ಕೋ ಬಲಿಯಾದ ಸಾಮ್ರಾಜ್ಯಗಳು ..
ಕಾಲ ಚಕ್ರಕ್ಕೆ ಸಿಕ್ಕು ನಲುಗಿದ ಗುಡಿ-ಗೋಪುರಗಳು...
Mirjaana Fort |
Ruins of Kanoor fort |
Shettihally Church |
ಅಸಂಖ್ಯ ರಹಸ್ಯಗಳನ್ನು ಒಡಲಲ್ಲಿ ಹುದುಗಿಟ್ಟ ಶಾಸನಗಳು ..
ಬಾವಲಿಗಳ ಕೂಗಿಗೆ ಕರಗುವ ಕತ್ತಲ ಕೋಣೆಗಳು ...
Ruins in qutub minar complex |
A statue in Belur Chennakeshava Temple |
ನಮ್ಮ ತವರಿನ ಕಲೆ,ಪರಂಪರೆ , ವೈಭವವನ್ನು ಸಾರಿ ಹೇಳುವ ಈ 'ಪಳೆಯುಳಿಕೆಗಳು' ನಮ್ಮ ಹೆಮ್ಮೆ!
ಅಂದಿನ ಕಲಾ ಕುಶಲತೆ , ಸಾಹಸಗಾಥೆ, ಅದಮ್ಯ ಚೇತನ ಹೊಸ ಸಮಾಜದ ಅನ್ವೇಷಣೆಯಲ್ಲಿ ತೊಡಗಿರುವ ನಮಗೆ ಸ್ಪೂರ್ತಿ ! ಸಾಮ್ರಾಜ್ಯಗಳ ಅಳಿವು - ಉಳಿವಿನ ಯಶೋಗಾಥೆ, ಇಂದು ನಮಗೆ ಪಾಠ !
ಉಳಿದಿರುವ ಇಷ್ಟನ್ನು ನೋಡಿ ,ಗೌರವಿಸಿ,ಉಳಿಸುವುದು ನಮ್ಮ ಹಕ್ಕು,ಕರ್ತವ್ಯ ! ಅಲ್ಲವೇ?
No comments:
Post a Comment